Bangaradalli bombe maadida
ಬಂಗಾರದಲ್ಲಿ ಬೋಂಬೆ ಮಾಡಿದ
movie : i love you ( ಐ ಲವ್ ಯು )
singer : armaan maalik
ಮಾತನಾಡಿ.... ಮಾಯವಾದೆ.....
ಬಂಗಾರದಲ್ಲಿ ಬೋಂಬೆ ಮಾಡಿದ
movie : i love you ( ಐ ಲವ್ ಯು )
singer : armaan maalik
ಮಾತನಾಡಿ.... ಮಾಯವಾದೆ.....
ನಿಂಗೆ ಕಾದೆ ನಾ....
ಬಳಿಗೆ ಬಂದು..... ಎದುರು ನಿಂತು......
ನನ್ನ ಪ್ರೀತಿಸುs..... ನನ್ನಾ ಪ್ರೀತಿಸು.... ।
ಮಾತನಾಡಿ.... ಮಾಯವಾದೆ.....
ನಿಂಗೆ ಕಾದೆ ನಾ....
ಬಳಿಗೆ ಬಂದು..... ಎದುರು ನಿಂತು......
ನನ್ನ ಪ್ರೀತಿಸು ಚಿನ್ನಾ..... ನನ್ನಾ ಪ್ರೀತಿಸು ।।
ಬಂಗಾರದಲ್ಲಿ ಬೋಂಬೆ ಮಾಡಿದ
ಆರಂಭಿಗಿಂತ ರಂಗು ನೀಡಿದ
ಭೂಮಿಗೆ ತಂದು ನಿನ್ನ ನಂಗೆ ನೀಡಿದ ।।
ಸೌಂದರ್ಯ ಎಲ್ಲ ಒಟ್ಟು ಗೂಡಿಸಿ
ಶೃಂಗಾರದಲ್ಲೇ ನಿನ್ನ ರೂಪಿಸಿ
ಆ ಬ್ರಹ್ಮ ಬಾರಿ ರಸಿಕ ನಿನ್ನ ಮಾಡಿದ ।।
ಆ ಬ್ರಹ್ಮ ಬಾರಿ ರಸಿಕ ನಿನ್ನ ಮಾಡಿದ ।।
ಓಹ್ಹ್ಹ್ಹ್
ಮದಿರೆಲೆ ನಿನ್ನ ಮಯ್ಯ
ಮಾಡಿದ್ದೆ ಒಂದು ಮಾಯಾ
ತುಟಿಮೇಲೆ ಸಣ್ಣ ಗಾಯ...... ಮಾಡುವ ಭಯ
ನೀನೆ ನೀಡು ನಿನ್ನಯ ।।
ಮಾತನಾಡಿ.... ಮಾಯವಾದೆ.....
ನಿಂಗೆ ಕಾದೆ ನಾ....
ಬಳಿಗೆ ಬಂದು..... ಎದುರು ನಿಂತು......
ನನ್ನ ಪ್ರೀತಿಸು। ಚಿನ್ನಾ..... ನನ್ನಾ ಪ್ರೀತಿಸು ।।
ಈ ತಳ್ಳ ಬೆಳ್ಳ ಮಯ್ಯ ಕಾಂತಿಗೆ
ಸೊಂಪಾದ ನಿನ್ನ ಕೇಶ ರಾಶಿಗೆ
ಸೊಂಪಾದ ನಿನ್ನ ಕೇಶ ರಾಶಿಗೆ
ಅಭಿಮಾನಿಯಾ.....ದೆ ನಿನ್ನ ಗುಳಿಗೆನ್ನೆಗೆ।।
ಉಕ್ಕೇರಿ ಬಂದ ಎಲ್ಲ ಆಸೆಗೆ
ಈ ನಿನ್ನ ತೋಳೆ ನನ್ನ ಹಾಸಿಗೆ
ಉಕ್ಕೇರಿ ಬಂದ ಎಲ್ಲ ಆಸೆಗೆ
ಈ ನಿನ್ನ ತೋಳೆ ನನ್ನ ಹಾಸಿಗೆ
ಮಾಡೋಣ ಸಣ್ಣ ತಪ್ಪು..... ಕೊಡು ಒಪ್ಪಿಗೆ ।।
ಈ ಶಾಖ ಸಾಕ ಬೇಕಾ
ನೀ ಊದು ಪ್ರೇಮ ಶಂಖ
ನೀ ಊದು ಪ್ರೇಮ ಶಂಖ
ನನೊಬ್ಬ ಹುಟ್ಟು ರಸಿಕ..... ನೀಡುವೆ ಸುಖ
ಸವಿ ನೀ ಸುಖದ ಪಾನಕ ।।
ಕೊಂಚ ಕೊಂಚ.... ನನ್ನ ನಿನ್ನ...
ಹಂಚಿಕೊಳ್ಳುವ.....
ಸವಿ ನೀ ಸುಖದ ಪಾನಕ ।।
ಕೊಂಚ ಕೊಂಚ.... ನನ್ನ ನಿನ್ನ...
ಹಂಚಿಕೊಳ್ಳುವ.....
ಇಂಚು ಇಂಚು.... ದೇಹವನ್ನ....
ಲಂಚ ಕೇಳುವ। ದೋಚಿ.... ಬಾಚಿಕೊಳ್ಳುವ ।।
ಹೇ ಹೇ ಹೇ ಲ ಲ ಲ.....
ಲಂಚ ಕೇಳುವ। ದೋಚಿ.... ಬಾಚಿಕೊಳ್ಳುವ ।।
ಹೇ ಹೇ ಹೇ ಲ ಲ ಲ.....

